ವಾಲ್ ಮಾರ್ಟ್ ಈಗ ವಾಲ್ ಮಾರ್ಟ್ ಭಾರತಕ್ಕೆ ಕಾಲಿಡುತ್ತಿರುತ್ತದೆ. ನಿತ್ಯೋಪಯೋಗಿ ವಸ್ತುಗಳನ್ನು ಮಾರುವ ಜಗದ್ವಿಖ್ಯಾತ ಚಿಲ್ಲರೆ ಮಾರಾಟ ಕ್ಷೇತ್ರದ ಕಂಪನಿ ಉತ್ತರ ಅಮೆರಿಕಾದ ಪ್ರಸಿದ್ಧ ವಾಲ್ ಮಾರ್ಟ್ ಮಳಿಗೆಯ ಸಮೂಹ ಭಾರತಕ್ಕೆ ಕಾಲಿಡಲಿದೆ. ಟೆಲಿಕಾಂ ಪ್ರಮುಖ ಭಾರ್ತಿ ಹಾಗೂ ವಿಶ್ವದ ಬೃಹತ್ ರೀಟೇಲರ್ ವಾಲ್ ಮಾರ್ಟ್ ಸ್ಟೋರ್ಸ್ ಮುಂದಿನ ವರ್ಷ ಜೂನ್ ಒಳಗಾಗಿ ಚೊಚ್ಚಲ ಸ್ಟೋರ್ ತೆರೆಯಲು ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ವಾಲ್ ಮಾರ್ಟ್ ಗಳೆಂದರೆ, ನಮ್ಮ ಸೂಪರ್ ಮಾರ್ಕೆಟ್, ಬಿಗ್ ಬಜಾರ್ ಗಳಿಗಿಂತ ಐವತ್ತು ಪಟ್ಟು, ನೂರು ಪಟ್ಟು ದೊಡ್ಡದಾಗಿರುವ ಅಂಗಡಿಗಳು- ಶಾಪಿಂಗ್ ಮಾಲ್ ಗಳು. ವಿಶ್ವದ ಬೃಹತ್ ರಿಟೇಲರ್ ಆಗಿರುವ ವಾಲ್-ಮಾರ್ಟ್ ಇಂಕ್. ವಾಲ್ ಮಾರ್ಟ್ ನ ಒಡೆಯರಾದ ವಾಲ್ಟನ್ ಕುಟುಂಬದವರು. ಇತರೆ ಬೃಹತ್ ರಿಟೇಲರ್ ಟಾರ್ಗೆಟ್ ಮತ್ತು ಹೋ೦ ಡಿಪೋ